March 26, 2026

ಕಡಸಲಗದ್ದೆಯ ಖಾಸಗಿ ಕಟ್ಟಡದಲ್ಲಿ 930 ಚೀಲ ಪಡಿತರ ಅಕ್ಕಿ ಪತ್ತೆ

0
image_editor_output_image113463792-1658558546720.jpg

ಭಟ್ಕಳ: ತಾಲೂಕಿನಲ್ಲಿ ಅತ್ಯಂತ ಬೃಹತ್ ಮಟ್ಟದ ಪಡಿತರ ಹಗರಣ ಬೆಳಕಿಗೆ ಬಂದಿದ್ದು, ಕಡಸಲಗದ್ದೆಯ ಖಾಸಗಿ ಕಟ್ಟಡವೊಂದರಲ್ಲಿ ಸುಮಾರು 930 ಚೀಲ ಅಕ್ಕಿ ಪತ್ತೆಯಾಗಿದೆ.

ಪಡಿತರ ವಿತರಣೆಗಾಗಿ ರಾಜ್ಯಕ್ಕೆ ಬಂದಿದ್ದ ಅಕ್ಕಿಯನ್ನು ಖಾಸಗಿ ಗೋಡೌನ್ ಒಂದರಲ್ಲಿ ದಾಸ್ತಾನು ಮಾಡಿ ಅಲ್ಲಿಂದ ಬೇರೆ ಚೀಲಕ್ಕೆ ತುಂಬಿ ಬೇರೆ ರಾಜ್ಯಕ್ಕೆ ಸಾಗಿಸುವ ಜಾಲ ಸಕ್ರಿಯವಾಗಿದೆಯೇ ಎನ್ನುವ ಸಂಶಯ ಮೂಡುತ್ತಿದ್ದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!