February 2, 2026

ಅಮರನಾಥ ಗುಹೆ ಬಳಿ ಮೋಡ ಸ್ಫೋಟ: ಐವರು ಮೃತ್ಯು

0
image_editor_output_image531727502-1657292022149

ನವದೆಹಲಿ: ಅಮರನಾಥ ಗುಹೆ ಬಳಿ ಮೋಡ ಸ್ಪೋಟದಿಂದ ಐವರು ಸಾವನ್ನಪ್ಪಿದ್ದಾರೆ‌ ಎಂದು ವರದಿಯಾಗಿದೆ.

ಸ್ಥಳದಲ್ಲಿ‌NDRF ಮತ್ತು SDRF ತಂಡಗಳು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿವೆ. ಅಮರನಾಥ ಗುಹೆಯ ಬಳಿ ಅಪಾರ ಸಂಖ್ಯೆಯ ಭಕ್ತರು ಸೇರಿದ್ದಾರೆ. ಇದೇ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಐಜಿಪಿ ವಿಜಯ್ ಕುಮಾರ್ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಸ್ಥಳದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!