May 16, 2026

ಕರೋಪಾಡಿ: ಬೃಹತಾಕಾರದ ಮರ ಮನೆ ಮೇಲೆ ಬಿದ್ದು, ಮನೆ ಸಂಪೂರ್ಣ ನಾಶ

0
image_editor_output_image-1016291446-1656142327683.jpg

ವಿಟ್ಲ: ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ಬೃಹತಾಕಾರದ ಮರ ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡ ಘಟನೆ ನಡೆದಿದೆ.

ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರೋಪಾಡಿ ಗ್ರಾಮದ ಆನೆಕಲ್ಲು ನಿವಾಸಿ, ಅಬ್ಬಾಸ್ ಆನೆಕಲ್ಲು ಅವರ ಮನೆಯ ಮೇಲೆ ಗೋಳಿಮರ ಕುಸಿದು ಬಿದ್ದಿದೆ. ಮನೆಮಂದಿ ತಕ್ಷಣವೇ ಹೊರಗಡೆ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ.

Leave a Reply

Your email address will not be published. Required fields are marked *

error: Content is protected !!