March 20, 2026

ಚರಂಡಿ ಬಳಿ ನವಜಾತ ಶಿಶು ಪತ್ತೆ

0
image_editor_output_image1728352459-1656138529828.jpg

ಮಧುಗಿರಿ: ಚರಂಡಿ ಬಳಿ ನವಜಾತ ಶಿಶು( ಗಂಡು ಮಗು)ವನ್ನು ಎಸೆದು ಹೋಗಿರುವ ಅಮಾನವೀಯ ಘಟನೆ ಪಟ್ಟಣದ 17 ನೇ ವಾರ್ಡಿನ ಪುರಸಭಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಸಾವಿನ ಸ್ಥಿತಿಯಲ್ಲಿರುವ  ಶಿಶುವನ್ನು ಕಂಡು  ಸಾರ್ವಜನಿಕರು ಪುರಸಭೆ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಪುರಸಭಾ ಸದಸ್ಯ ಎಂ. ಎಸ್ ಚಂದ್ರಶೇಖರ್ ಪೊಲೀಸರಿಗೆ ಮತ್ತು ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!