March 26, 2026

ಕಾಸರಗೋಡು: ರೈಲು ಪ್ರಯಾಣಿಕನ ಮೊಬೈಲ್ ಫೋನ್ ಕಳವು, ಆರೋಪಿಯ ಬಂಧನ

0
image_editor_output_image1516458186-1654925589519.jpg

ಕಾಸರಗೋಡು: ರೈಲು ಪ್ರಯಾಣಿಕನ ಮೊಬೈಲ್ ಫೋನ್ ದೋಚಿದ ಬಿಹಾರ ನಿವಾಸಿಯನ್ನು ಕಾಸರಗೋಡು ಪೊಲೀಸರು ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.

ಬಿಹಾರದ ದರ್ಮಪ್ರಸಾದ್ (34) ಬಂಧಿತ ಆರೋಪಿ.

ಗುರುವಾರದಂದು ರೈಲು ಪ್ರಯಾಣಿಕನ ಮೊಬೈಲ್ ಕಸಿದು ಪರಾರಿಯಾಗಲೆತ್ನಿಸಿದ್ದು, ಬೆನ್ನಟ್ಟಿದ ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಬಂಧಿತನನ್ನು ವಿಚಾರಣೆ ನಡೆಸಿ ಬಳಿಕ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!