ವಕಾ೯ಡಿ ಕೃಷಿ ಭವನದಲ್ಲಿ ಪರಿಸರ ದಿನಾಚರಣೆ
ಮಂಜೇಶ್ವರ: ಇಲ್ಲಿನವಕಾ೯ಡಿ ಕೃಷಿ ಭವನದ ನೇತೃತ್ವದಲ್ಲಿ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ವಕಾ೯ಡಿ ಗ್ರಾಮ ಪಂಚಾಯತ್
ಅಧ್ಯಕ್ಷರಾದ ಭಾರತಿ ಎಸ್ ಕಾಯ೯ಕ್ರಮವನ್ನು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ವಕಾ೯ಡಿ ಪಂ ಸದಸ್ಯರಾದ ಇಬ್ರಾಹಿಂ ಧಮ೯ನಗರ ವಹಿಸಿದ್ದರು.
ಕಾಯ೯ಕ್ರಮದಲ್ಲಿ ರಾಜಕೀಯ ಪ್ರತಿನಿಧಿಗಳಾಗಿ ನವೀನ್ ಕುಮಾರ್, ಅಕ್ಷಯ್ ಕುಮಾರ್, ಮನ್ಸಾದ್ ಮಾಂಕೋಡಿ,
ಆಶಿಕ್ ಸುಂಕದಕಟ್ಟೆ,ವಕಾ೯ಡಿ ಕೃಷಿ ಭವನದ ಮಹೇಶ್ ಸಿ, ಸಲಾಂ ವಕಾ೯ಡಿ ಉಪಸ್ಥಿತರಿದ್ದರು




