March 27, 2026

ವಿಟ್ಲದಲ್ಲಿ ಸ್ಟಾರ್ ಕೆಫೆ(star cafe) ಶುಭಾರಂಭ

0
IMG-20220603-WA0035.jpg

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಎಂಪೈರ್ ಮಾಲ್ ನಲ್ಲಿ ನವೀಕರಣಗೊಂಡ, ಹೊಸ ಆಡಳಿತದೊಂದಿಗೆ ಸ್ಟಾರ್ ಕೆಫೆ(star cafe) ಶುಭಾರಂಭಗೊಂಡಿತು.

ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಖತೀಬು ನಸೀಹ್ ದಾರಿಮಿ ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ವಿಟ್ಲ ಜುಮ್ಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಶೀತಲ್, ಜತೆ ಕಾರ್ಯದರ್ಶಿ ಹಮೀದ್ ಕುರುಂಬಳ, ಕೇಂದ್ರ ಜುಮ್ಮಾ ಮಸೀದಿಯ ಹಕೀಂ ಅರ್ಶದಿ, ಪ್ರಮುಖರಾದ ಇಸ್ಮಾಯಿಲ್ ಶಾಫಿ, ಮಹಮ್ಮದ್ ಇಸ್ಮಾಯಿಲ್ ಮುನ್ನ, ರಾಜದಾನಿ ಜುವೆಲ್ಲರ್ಸ್ ಮಾಲಕ ತಾನಾಜಿ, ಟಾಪ್ಕೋ ಜುವೆಲ್ಲರಿ ಮಾಲಕ ಮೊಹಮ್ಮದ್ ಟಿ.ಕೆ, ಎಂಪೈರ್ ಮಾಲ್ ಮಾಲಕ ಪೀಟರ್ ಲಸ್ರಾದೊ, ಅಬೂಬಕ್ಕರ್ ಅನಿಲಕಟ್ಟೆ,ಸಂಸ್ಥೆಯ ಪಾಲುದಾರರಾದ ಮೊಹಮ್ಮದ್ ಆಶಿಕ್, ಮಹಮ್ಮದ್ ಯೂಸುಪ್, ಜಾಸೀರ್, ಆನ್ ಲೈನ್ ಸೇವಾ ಕೇಂದ್ರದ ಮಾಲಕ ನಾಸೀರ್ ವಿ.ಎ.ರಶೀದ್, ರಿಯಾಝ್ ಮೇಗಿನಪೇಟೆ, ಸಂಶುದ್ದೀನ್ ಅಜ್ಜಿನಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!