March 21, 2026

ಯುಎಇ ಅಧ್ಯಕ್ಷರಾಗಿ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಆಯ್ಕೆ

0
MW7WTAA6VJBQLI46UROJJRMK3E.jpg

ಅಬುಧಾಬಿ: ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅವರು ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಮಿರೇಟ್ಸ್‌ನ ಆಡಳಿತಗಾರರ ಅಬುಧಾಬಿಯಲ್ಲಿ ನಡೆದ ಸಭೆಯ ನಂತರ ಅಧಿಕೃತ ಘೋಷಣೆಯಾಗಿದೆ.

ಶುಕ್ರವಾರ ಶೇಖ್ ಖಲೀಫಾ ಅವರ ನಿಧನದ ನಂತರ ಅವರು ದೇಶದ ಇತಿಹಾಸದಲ್ಲಿ ಮೂರನೇ ಅಧ್ಯಕ್ಷರಾಗಿದ್ದಾರೆ. ಪ್ರತಿ ಎಮಿರೇಟ್‌ನ ಆಡಳಿತಗಾರರನ್ನು ಒಳಗೊಂಡಿರುವ ಫೆಡರಲ್ ಸುಪ್ರೀಂ ಕೌನ್ಸಿಲ್‌ನ ನಿರ್ಧಾರವನ್ನು ರಾಜ್ಯ ಸುದ್ದಿ ಸಂಸ್ಥೆ ವಾಮ್ ವರದಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!