May 15, 2026

ವಿಟ್ಲ: ಮೃತ ಅಪ್ರಾಪ್ತ ಬಾಲಕಿ ಮನೆಗೆ ವಜ್ರ ದೇಹಿ ಮಠದ ಸ್ವಾಮೀಜಿ ಭೇಟಿ:
ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ, ಪ್ರಕರಣ ಸಿಐಡಿಗೆ ನೀಡಲು ಆಗ್ರಹ

0
IMG-20220509-WA0026.jpg

ವಿಟ್ಲ: ಕನ್ಯಾನ ಗ್ರಾಮದಲ್ಲಿ ಆತ್ಮಹತ್ಯೆಗೈದ ಅಪ್ರಾಪ್ತ ಬಾಲಕಿ ಮನೆಗೆ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ತಕ್ಷಣವೇ ಈ ಪ್ರಕರಣವನ್ನು ಸಿಐಡಿ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಜಾಗರಣ ವೇದಿಕೆ ಮುಖಂಡರಾದ ಉಲ್ಲಾಸ್ ಕೆ. ಟಿ., ಪ್ರಶಾಂತ್ ಬಂದ್ಯೋಡು, ಚಿನ್ಮಯಿ, ರತ್ನಾಕರ ಶೆಟ್ಟಿ, ನರಸಿಂಹ ಮಾಣಿ, ಅಜಿತ್ ಹೊಸಮನೆ, ಪ್ರಶಾಂತ್ ಬಂಟ್ವಾಳ, ರಮೇಶ್, ರಾಜೇಶ್ ನಾಯಕ್, ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಅಶ್ವಥ ಶೆಟ್ಟಿ ಪಟ್ಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!