March 19, 2026

ಮಜೀರ್ಪಳ್ಳದ ಅಟೋ ಚಾಲಕರ ನೇತೃತ್ವದಲ್ಲಿ ಇಪ್ತಾರ್ ಸಂಗಮ

0
IMG-20220422-WA0007.jpg

ಮಂಜೇಶ್ವರ: ಇಲ್ಲಿನ ಮಜೀರ್ಪಳ್ಳದ ರಿಕ್ಷಾ ಚಾಲಕರ ನೇತೃತ್ವದಲ್ಲಿ ಇಪ್ತಾರ್ ಸಂಗಮ ಕಾಯ೯ಕ್ರಮ ನಡೆಯಿತು.

ಕಾಯ೯ಕ್ರಮದಲ್ಲಿ ಮಂಜೇಶ್ವರ ಶಾಸಕರಾದ ಎಕೆಎಂ ಅಶ್ರಫ್, ವಕಾ೯ಡಿ ಪಂ ಅಧ್ಯಕ್ಷೆ ಜಿಲ್ಲಾ ಪಂ ಸದಸ್ಯರಾದ ಕಮಾಲಾಕ್ಷಿ, ವಕಾ೯ಡಿ ಪಂ ಅಧ್ಯಕ್ಷೆ ಭಾರತಿ ಎಸ್, ಮಂಜೇಶ್ವರ ಬ್ಲಾಕ್ ಪಂ. ಸದಸ್ಯರಾದ ಮೊಯಿದಿನ್ ಕುಂಞ ತಲೆಕ್ಕಿ, ಸದಸ್ಯರಾದ ಹಮೀದ್ ಹೊಸಂಗಡಿ, ಮಾಜಿ ಬ್ಲಾಕ್ ಪಂ ಮಾಜಿ ಉಪಾಧ್ಯಕ್ಷರಾದ ಮಮತಾ ದಿವಾಕರ್, ವಕಾ೯ಡಿ ಮಾಜಿ ಪಂ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ ಎ, ಪಂ ಸದಸ್ಯರಾದ ಉಮ್ಮರ್ ಬೋಕ೯ಳ , ರಜಾಕ್ ಗಾಂಧೀನಗರ, ಮುಹಮ್ಮದ್ ಮಜಾಲ್, ಮುಹಮ್ಮದ್ ಮಾಂ ಕೊಡಿ, ಸಲಾಂ ವಕಾ೯ಡಿ, ಮೂಸಾ ಡಿಕೆ, ಮಜೀದ್, ದಿವಾಕರ್ ಎಸ್ ಜೆ, ರಿಕ್ಷಾ ಚಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!