August 20, 2026

ಸಿಡಿಲು ಬಡಿದು ಇಬ್ಬರು ಯುವಕರು ಮೃತ್ಯು

0
image_editor_output_image-2004593870-1649891244615.jpg

ಚನ್ನರಾಯಪಟ್ಟಣ: ತಾಲ್ಲೂಕಿನ ಬಸವನಪುರ ಗ್ರಾಮದ ಬಳಿ ಘಟನೆ ಸಿಡಿಲು ಬಡಿದು ಇಬ್ಬರು ಯುವಕರ ಮೃತಪಟ್ಟಿದ್ದಾರೆ

ಬಸವನಪುರ ಗ್ರಾಮದ ಉದಯ್ ಕುಮಾರ್(24) ಸೂಸಲಗೆರೆ ಗ್ರಾಮದ ದರ್ಶನ್(19) ಮೃತ ಯುವಕರಾಗಿದ್ದು, ಗ್ರಾಮದ ಬಸ್ ತಂಗುದಾಣದಲ್ಲಿ ಭಾರೀ ಮಳೆಯಿಂದ ರಕ್ಷಣೆಗಾಗಿ ನಿಂತಿದ್ದಾಗೆ ಸಿಡಿಲು ಬಡಿದು ಮೃತ ಪಟ್ಟಿದ್ದಾರೆ.


ದರ್ಶನ್ ಚನ್ನರಾಯಪಟ್ಟಣ ಪೋಕಸ್ ಕಾಲೇಜಿನ ವಿದ್ಯಾರ್ಥಿ ಯಾಗಿದ್ದು ಬಸ್ ನಿಂದ ಇಳಿದು ಮಳೆಯ ರಕ್ಷಣೆಗಾಗಿ ಬಸ್ ತಂಗುದಾಣದಣಕ್ಕೆ ಹೋಗುವಾಗ ಹಾಗೂ ಉದಯ್ ಕುಮಾರ್ ಕೃಷಿಕನಾಗಿದ್ದು ಮಾರ್ಗ ಮದ್ಯೆ ಬೈಕ್ ನಿಲ್ಲಿಸಿ ತಂಗುದಾಣದಣಕ್ಕೆ ಹೋಗುವಾಗ ಅವಘಡ ಸಂಬವಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!