March 20, 2026

ಕೆದಿಲ: ಅಂಗವಿಕಲ ಫಲಾನುಭವಿಗಳಿಗೆ ಕುಡಿಯುವ ನೀರಿನ ಟಾಂಕ್ ವಿತರಣೆ

0
IMG-20220323-WA0007.jpg

ಕೆದಿಲ: ಇಲ್ಲಿನ ಗ್ರಾಮ ಪಂಚಾಯತದ 2021-22ನೇ ಸಾಲಿನ ನಿಧಿ-2ರ ಶೇ.5ರಡಿ ಅರ್ಹ ಅಂಗವಿಕಲ ಫಲಾನುಭವಿಗಳಿಗೆ 1000ಲೀಟರ್ ಕುಡಿಯುವ ನೀರಿನ ಟಾಂಕಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಧನಂಜಯ ಶೆಟ್ಟಿ ಹಾಗೂ ಉಪಾಧ್ಯಕ್ಷ ಶ್ರೀ ಉಮೇಶ ಪೂಜಾರಿ ಮುರುವ ಇವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಯವರು ಪಂಚಾಯತ್ ಸದಸ್ಯರುಗಳಾದ ಶ್ರೀ ಅಬ್ದುಲ್ ಅಜೀಜ್ ಸತ್ತಿಕಲ್ಲು, ಶ್ರೀ ಮಹಮ್ಮದ್ ಉನೈಸ್, ಶ್ರೀ ಸುಲೈಮಾನ್ ಸರೋಳಿ, ಶ್ರೀ ಶ್ಯಾಂಪ್ರಸಾದ್ ಭಟ್, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಬೇಬಿ, ಶ್ರೀಮತಿ ವನಿತಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!