March 21, 2026

ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ ಘೋಷಣೆ

0
Screenshot_2022-03-23-11-11-27-00_680d03679600f7af0b4c700c6b270fe7.jpg

ಬೆಂಗಳೂರು: ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ಅವರು ಟೆನಿಸ್‌ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ 25ನೇ ವಯಸ್ಸಿನಲ್ಲೇ ಆಶ್ಲೆ ಅವರು ನಿವೃತ್ತಿ ಘೋಷಿಸಿರುವುದಕ್ಕೆ ಟೆನಿಸ್‌ ಲೋಕ ಬೆರಗುಗೊಂಡಿದೆ.

ನಿವೃತ್ತಿ ಕುರಿತು ಇಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಅವರು ‘ಇದೊಂದು ಕಣ್ಣೀರಿನ ವಿದಾಯ’ ಎಂದು ಹೇಳಿಕೊಂಡಿದ್ದಾರೆ. ಆದರೆ, ನಿವೃತ್ತಿಗೆ ನಿಖರ ಕಾರಣ ತಿಳಿಸಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!