February 2, 2026

ಮಂಗಳೂರು: ಕರ್ತವ್ಯದ ವೇಳೆ ಅಪಘಾತ ಎಎಸ್ಐ ಮೃತ್ಯು

0
image_editor_output_image-1926890495-1647592588768.jpg

ಮಂಗಳೂರು: ಕರ್ತವ್ಯದ ವೇಳೆ ಬುಲೆಟ್ ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ, ಮಂಗಳೂರು ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಮೃತ ಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಸದಾಶಿವ ಮೃತ ದುರ್ದೈವಿ.

ಕರ್ತವ್ಯದ ವೇಳೆ ಬುಲೆಟ್‍ನಲ್ಲಿ ತೆರಳುತ್ತಿರುವ ಸಂದರ್ಭ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!