March 22, 2026

ಗುಂಡ್ಲುಪೇಟೆ: ಬಿಳಿಕಲ್ಲು ಕ್ವಾರೆ ಕುಸಿತ: ಮಣ್ಣಿನಡಿ ಸಿಲುಕಿರುವ ಆರು ಟಿಪ್ಪರ್ ಗಳು, ಮೂರು ಜೆಸಿಬಿಗಳು

0
image_editor_output_image666196158-1646385488567.jpg

ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಸಮೀಪ ಗುಡ್ಡಕುಸಿತವಾದ ಘಟನೆ ಶುಕ್ರವಾರ ಮಧ್ಯಾಹ್ನ 12 ಗಂಟೆಯ ವೇಳೆ ನಡೆದಿದೆ.

ಗುಡ್ಡದಲ್ಲಿ ಬಿಳಿಕಲ್ಲು ಕ್ವಾರಿ ನಡೆಯುತ್ತಿದೆ. ಇಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಈ ಘಟನೆಯಿಂದ ಸಾವು ನೋವುಗಳಾಗಿರುವ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ.

ಆರು ಟಿಪ್ಪರ್ ಗಳು, ಮೂರು ಜೆಸಿಬಿಗಳು ಮಣ್ಣಿನಡಿ ಸಿಲುಕಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!