ರಾಷ್ಟ್ರೀಯ ಮಲಯಾಳಂ ಹಾಸ್ಯನಟ ಪ್ರದೀಪ್ ಕೊಟ್ಟಾಯಂ ಹೃದಯಾಘಾತದಿಂದ ನಿಧನ reporter February 17, 2022 0 ಕೊಚ್ಚಿನ್: ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ (61) ಹೃದಯಾಘಾತದಿಂದ ಗುರುವಾರ ಮುಂಜಾನೆ ನಿಧನರಾದರು. ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದರು. ಸಹಜ ಹಾಸ್ಯದಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. 2001ರಲ್ಲಿ ಐವಿ ಸಸಿ ಅವರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. Post navigation Previous: ಹಿಜಾಬ್ ಗಾಗಿ ಹೋರಾಟ ಮಾಡುತ್ತಿರುವ ಉಡುಪಿ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಪೋಸ್ಟ್ ಮಾಡಿದ್ದ ನಳಿನ್ ಕುಮಾರ್ ಕಟೀಲು: ಟ್ವೀಟ್ ರದ್ದು ಮಾಡಿದ ಟ್ವಿಟರ್Next: ವಿಪರೀತ ಹಕ್ಕಿ ಜ್ಬರ: 787 ಕೋಳಿಗಳು ವೈರಸ್ನಿಂದ ಸಾವು More Stories ರಾಷ್ಟ್ರೀಯ ಅತ್ತೆ-ಮಾವನ ವರದಕ್ಷಿಣೆ ಕಿರುಕುಳಕ್ಕೆ ಟೆಕ್ಕಿ ಮಹಿಳೆ ಆತ್ಮಹತ್ಯೆ reporter October 13, 2026 0 ರಾಷ್ಟ್ರೀಯ ಮಾಡೆಲ್ನಿಂದ ಬ್ಲ್ಯಾಕ್ಮೇಲ್ ಆರೋಪ: ಯುವ ಉದ್ಯಮಿ ಆತ್ಮಹತ್ಯೆ reporter October 13, 2026 0 ರಾಷ್ಟ್ರೀಯ BJP ಮಾಜಿ ಶಾಸಕನನ್ನೇ ಹೊಡೆದು ಕೊಂದ ಗ್ರಾಮಸ್ಥರು reporter October 13, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.