March 21, 2026

ವಿಟ್ಲ: ಜಿಎಸ್ಬಿ ಸಮಾಜದ ವತಿಯಿಂದ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಮತ್ತು ಸಾಮಾಜಿಕ ಕಾರ್ಯಕರ್ತ ಮುರಳೀಧರ ಅವರಿಗೆ ಸನ್ಮಾನ

0
IMG_20220214_133355.jpg

ವಿಟ್ಲ: ವಿಟ್ಲ ಶ್ರೀರಾಮ ಮಂದಿರಲ್ಲಿ ವಿಟ್ಲ ಜಿಎಸ್ಬಿ ಸಮಾಜದ ವತಿಯಿಂದ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಮತ್ತು ಸಾಮಾಜಿಕ ಕಾರ್ಯಕರ್ತ ಮುರಳೀಧರ ವಿಟ್ಲ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಟ್ರಸ್ಟಿಗಳಾದ ಸುಭಾಶ್ಚಂದ್ರ ನಾಯಕ್, ರಾಧಾಕೃಷ್ಣ ನಾಯಕ್, ಎಂ ನಿತ್ಯಾನಂದ ನಾಯಕ್, ಮಾಜಿ ಅಧ್ಯಕ್ಷ ರಾಧಾಕೃಷ್ಣ ಪೈ, ಸುಬ್ರಾಯ ಪೈ, ವೆಂಕಟೇಶ್ ಭಟ್, ಪ್ರದೀಪ್ ಕುಮಾರ್ ಭಟ್, ಕೃಷ್ಣ ಪ್ರಸಾದ್, ಹರೀಶ್ ನಾಯಕ್, ನವನೀತ್ ಭಟ್, ಮುರಳೀಧರ್ ಭಟ್, ಶ್ರೀಧರ್ ಪೈ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!