ಉಳ್ತೂರು: ಫೆಬ್ರವರಿ 20 ರಂದು ಬ್ರಹತ್ ಅಜ್ಮೀರ್ ಮೌಲೀದ್ ಹಾಗೂ ಜಲಾಲಿಯಾ ರಾತೀಬು
ಮುಹಿಯ್ಯದ್ದೀನ್ ಜುಮಾ ಮಸೀದಿ ಉಳ್ತೂರು ಇದರ ವತಿಯಿಂದ ಬ್ರಹತ್ ಅಜ್ಮೀರ್ ಮೌಲೀದ್ ಹಾಗೂ ಜಲಾಲಿಯಾ ರಾತೀಬು ಫೆಬ್ರವರಿ 20ನೇ ಆದಿತ್ಯವಾರ ರಾತ್ರಿ ಮಗ್ರಿಬ್ ನಮಾಝ್ ಬಳಿಕ ಮುಹಿಯ್ಯದ್ದೀನ್ ಜುಮಾ ಮಸೀದಿ ಉಳ್ತೂರು ನಲ್ಲಿ ನಡೆಯಲಿರುವುದು.
ಪ್ರಸ್ತುತ ಸಮಾರಂಭದಲ್ಲಿ ಉಳ್ತೂರು ಜುಮಾ ಮಸೀದಿ ಗೌರವಾಧ್ಯಕ್ಷರು, ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಬಹು:ಅಸಯ್ಯಿದ್ ಅಬ್ದುಲ್ ರಹ್ಮಾನ್ ಸಾದತ್ ತಂಙಳ್ ಗುರುವಾಯನಕೆರೆ ದುವಾಶೀವಚನ ನೀಡಲಿದ್ದಾರೆ, ಮುಹಿಯುದ್ದೀನ್ ಜುಮಾ ಮಸೀದಿ ಉಳ್ತೂರು ಮುದರ್ರೀಸ್ ಬಹು: ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ ಅಲ್ ಪುರ್ಖಾನಿ ಕೊಡ್ಲಿಪೇಟೆ, ಇವರು ಜಲಾಲಿಯಾ ರಾತೀಬು ಗೆ ನೇತೃತ್ವ ವಹಿಸಲಿದ್ದಾರೆ.
ಗಣ್ಯ ಉಪಸ್ಥಿತರಾಗಿ ಅಲ್ ಮದ್ರಸ ತುಲ್ ಖಾದ್ರಿಯಾ ಉಳ್ತೂರು ಇದರ ಅಧ್ಯಾಪಕರಾದ ಬಹು: ಝಕರಿಯ ಸಖಾಫಿ ಕೊಡಿಪ್ಪಾಡಿ,ಬಹು: ಕೆ.ಪಿ.ಅಹ್ಮದ್ ನಿಝಾರ್ ಝುಹ್ರಿ ದೈಗೋಳಿ, ಭಾಗವಹಿಸಲಿದ್ದಾರೆ.
ಈ ಒಂದು ಪುಣ್ಯ ಕಾರ್ಯಕ್ರಮ ವನ್ನು ಸಹಕರಿಸಿ ವಿಜಗೊಲಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿ, ನೂರುಲ್ ಹುದಾ ದರ್ಸ್ ಸಮೀತಿ,ಎಮ್.ಜೆ,ಎಂ ಗಲ್ಫ್ ಸಮೀತಿ,ಎಂ.ಜೆ.ಎಂ ಸ್ವಲಾತ್ ಸಮೀತಿ,SYS.SSF.SBS ಯೂನಿಟ್ ಉಳ್ತೂರು.
✍️ ವರದಿ: ಒಮಾನ್ ಝುಹ್ರಿ




