February 3, 2026

ನಾಳೆ ವಿಟ್ಲದಲ್ಲಿ ನೂತನ SUZUKI ಪಿ.ಎಸ್ ಮೋಟರ್ಸ್ ಶೋ ರೂಂ ಉದ್ಘಾಟನೆ

0
IMG_20220213_122355.jpg

ವಿಟ್ಲ: ವಿಟ್ಲದ ಮೇಗಿನಪೇಟೆಯ ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಳ್ಳುವ ಸುಝಿಕಿ ಪಿ.ಎಸ್ ಮೋಟರ್ಸ್ ಫೆ.14 ಸೋಮವಾರ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.

ಸಯ್ಯದ್ ಅಲಿ ತಂಙಳ್ ಕುಂಬೋಳ್, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದಾಲಿ ಫೈಝಿ ಇರ್ಫಾನಿ, ಅಕ್ಕರಂಗಡಿ ಖತೀಬು ಉಸ್ಮಾನ್ ರಝಿ ಬಾಖಾವಿ , ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ಬಿ ರಮಾನಾಥ ರೈ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪ್ರಮುಖರಾದ ಎಂ ಎಸ್ ಮೊಹಮ್ಮದ್, ರಿಯಾಝ್ ಫರಂಗಿಪೇಟೆ, ಅನಘ ಮೋಟರ್ಸ್ ನ ವೆಂಕಟ ಫಾಣಿ ಎನ್, ಸುಝೀಕಿ ಸರ್ವೀಸ್ ಮೆನೇಜರ್ ಸತ್ಯದೇವ ಪ್ರಸಾದ್, ಸೇಲ್ಸ್ ಮೆನೇಜರ್ ಚಂದ್ರಶೇಖರನ್ ಆರ್, ಎರಿಯಾ ಸರ್ವೀಸ್ ಮೆನೇಜರ್ ಕಿಲ್ಲನ ರಮಣ ಬಾಬು, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಪಿ.ಎಸ್ ಅಹ್ಮದ್ ಬಶೀರ್, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!