March 21, 2026

ವಿಟ್ಲದಲ್ಲಿ CELL CARE ಮೊಬೈಲ್ ಸರ್ವಿಸ್ ಸೆಂಟರ್ ಶುಭಾರಂಭ

0
IMG_20220207_195528.jpg

ವಿಟ್ಲ: ವಿಟ್ಲದ ಖಾಸಗಿ ಬಸ್ ನಿಲ್ದಾಣದ ಹೀರಾ ಟವರ್ಸ್ ನಲ್ಲಿ ನೂತನವಾಗಿ *Cell care” ಮೊಬೈಲ್ ಸರ್ವೀಸ್ ಸೆಂಟರ್ ಶುಭಾರಂಭಗೊಂಡಿತು.

ಶಿಯಾಬ್ ತಂಙಳ್ ಮದಕ ದುವಾ: ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ ಶುಭ ಹಾರೈಸಿದರು.

ಸೆಲ್ ಕೇರ್ ಇದರ ಅಧೀನದಲ್ಲಿ ಮಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ, ವಿಟ್ಲದ ಪುತ್ತೂರು ರಸ್ತೆಯ ಎಂಪೈರ್ ಮಾಲ್, ಮಂಗಳೂರು ದುಬೈ ಮಾರ್ಕೇಟ್ ನಲ್ಲಿ ಈಗಾಗಲೇ ಶಾಖೆ ಹೊಂದಿರುತ್ತದೆ. ವಿವಿಧ ಕಂಪೆನಿಯ ಮೊಬೈಲ್ ಸರ್ವೀಸ್ ನಲ್ಲಿ 10 ವರ್ಷಗಳ ಅನುಭವ ಹೊಂದಿದ್ದರು.

ಈ ಸಂದರ್ಭ ಮಹಮ್ಮದ್ ಬ್ಯಾರಿ ನೂಜಿ, ಹುಸೈನ್ ಕೊಡಂಗಾಯಿ, ಹನೀಫ್ ನೂಜಿ, ಮಾಲಕ ರಫೀಕ್ ನೂಜಿ, ಸಹೋದರರಾದ ಯುಸೂಪ್ ನೂಜಿ, ಆಸೀಫ್ ನೂಜಿ, ಶರೀಪ್ ನೂಜಿ, ಝೋಹಾರ ನೂಜಿ, ಪ್ರಮುಖರಾದ ಸಲೀಂ ಕೊಡಂಗಾಯಿ, ಇಮ್ತಿಯಾಝ್, ಮತ್ತು ಸಫ್ವಾನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!