May 16, 2026

ಕಾಸರಗೋಡು ಜಿಲ್ಲೆಯಲ್ಲಿ ಫೆ. 6ರಂದು ವಾರಾಂತ್ಯ ಕರ್ಫ್ಯೂ ಮುಂದುವರಿಕೆ

0
bng27-night-curfew-3-1-1028877-1631234664.jpg

ಕಾಸರಗೋಡು: ಕೊರೋನ ಸೋಂಕು ನಿಯಂತ್ರಣದಂಗವಾಗಿ ಮುಂದಿನ ರವಿವಾರ ಫೆಬ್ರವರಿ 6ರಂದು ಕೇರಳದಲ್ಲಿ ವಾರಾಂತ್ಯ ಲಾಕ್ ಡೌನ್ ಮುಂದುವರಿಯಲಿದೆ.

ಕಳೆದ ಎರಡು ಎರಡು ರವಿವಾರಗಳಂದು ವಾರಾಂತ್ಯ ಲಾಕ್ ಡೌನ್ ಘೋಷಿಸಲಾಗಿತ್ತು. ಈಗ ಜಾರಿಯಲ್ಲಿರುವ ನಿರ್ಬಂಧ ಮುಂದುವರಿಯಲಿದೆ. ಕೊರೋನ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ನಿರ್ಬಂಧ ಮುಂದುವರಿಸಲು ತೀರ್ಮಾನಿಸಿದ್ದು, ಸೋಂಕು ನಿಯಂತ್ರಣಕ್ಕೆ ಹಲವು ನಿಯಂತ್ರಗಳಿಗೆ ಮುಂದಾಗಿದೆ.

Leave a Reply

Your email address will not be published. Required fields are marked *

error: Content is protected !!