February 2, 2026

ಪಿಎಫ್ ಐಯ ತೇಜೋವಧೆಗೆ ಯತ್ನ ಆರೋಪ:
‘ಟೈಮ್ಸ್ ನೌ’ ಚಾನೆಲಿಗೆ ಕೋರ್ಟ್ ನಿಂದ ನೋಟೀಸ್ ಜಾರಿ

0
images-21.jpeg

ನವದೆಹಲಿ: ಪಿಎಫ್ ಐಯ ತೇಜೋವಧೆಗೆ ಯತ್ನಿಸಿರುವ ಆರೋಪದಲ್ಲಿ ‘ಟೈಮ್ಸ್ ನೌ’ ಚಾನೆಲಿಗೆ ದೆಹಲಿ ಆಗ್ನೇಯ ಕೋರ್ಟ್ ವಿವರಗಳನ್ನು ಕೇಳಿ ನೊಟೀಸ್ ಜಾರಿಗೊಳಿಸಿದೆ.

ನ್ಯಾಯಾಧೀಶ ಚಿತ್ರಾಂಶಿ ಆರೋರ ಈ ಕುರಿತ ವಾದವನ್ನು ಆಳಿಸಿ ಟೈಮ್ಸ್ ನೌ ವಾಹಿನಿಗೆ ನೋಟೀಸ್ ಜಾರಿ ಮಾಡಿದೆ.

ಕೇರಳದಲ್ಲಿ ನಡೆದಿದ್ದ ಆರೆಸ್ಸೆಸ್ ಕಾರ್ಯಕರ್ತ ಸಂಜಿತ್ ಕೊಲೆ ಪ್ರಕರಣದಲ್ಲಿ ಪೊಲೀಸರು PFIಯ ತೇಜೋವಧೆಗೆ ಯತ್ನಿಸಿ, ಆರೋಪಿ ಪಿಎಫ್ ಐ ಕಾರ್ಯಕರ್ತ ಎಂದು ಸುಳ್ಳು ಸುದ್ದಿ ಬಿತ್ತರಿಸಿದೆ ಎಂದು ಪಿಎಫ್ ಐ, ಟಿವಿ ಚಾನಲ್ ವಿರುದ್ಧ ಕೋರ್ಟ್ ಮೊರೆ ಹೋಗಿತ್ತು. ಶಕೀಲ್ ಅಬ್ಬಾಸ್ PFI ಪರ ವಾದಿಸಿದ್ದರು. ಈ ಕುರಿತ ಅರ್ಜಿ ವಿಚಾರಣೆಯನ್ನು ಮಾರ್ಚ್ ಗೆ ಮುಂದೂಡಲಾಗಿದೆ.

Leave a Reply

Your email address will not be published. Required fields are marked *

error: Content is protected !!