October 31, 2026

ನಂದಿನಿ ಮೊಸರಿನ ದರ ಲೀಟರ್‌ಗೆ 14 ರೂ.ಹೆಚ್ಚಳ

d0254d30-15d1-4120-aa2d-624b58150dd7

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ ಶುಕ್ರವಾರ ಆದೇಶ ಹೊರಡಿಸಿದೆ.

ಪರಿಷ್ಕೃತ ದರವು ನ.1ರಿಂದ ಜಾರಿಗೆ ಬರಲಿದೆ. ಅರ್ಧ ಲೀಟ‌ರ್ ಮೊಸರಿನ ದರವನ್ನು ₹28ರಿಂದ ₹34ಕ್ಕೆ ಹಾಗೂ ಒಂದು ಲೀಟ‌ರ್ ಮೊಸರಿನ ದರವನ್ನು ₹54ರಿಂದ ₹68ಕ್ಕೆ ಹೆಚ್ಚಿಸಲಾಗಿದೆ.

error: Content is protected !!