September 10, 2026

ವಿಟ್ಲ : ಉಪ ಸ್ಪೀಕರ್ ಮಾಂಕಾಲ ವೈದ್ಯ ಅವರಿಗೆ ವಿಟ್ಲದಲ್ಲಿ ಸ್ವಾಗತ.

0
IMG-20260910-WA0011

ವಿಟ್ಲ ; ಕರ್ನಾಟಕ ವಿಧಾನಸಭೆಯ ಉಪ ಸ್ಪೀಕರ್ ಮಾಂಕಾಲ ವೈದ್ಯ ಅವರು ಇಂದು  ಅನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ವಿಟ್ಲಕ್ಕೆ ಆಗಮಿಸಿದಾಗ ಜಂಕ್ಷನ್ ನಲ್ಲಿ ಹೂ ಹಾರ ಹಾಕಿ ಸ್ವಾಗತಿಸಲಾಯಿತು.
     ಸಾಮಾಜಿಕ ಕಾರ್ಯಕರ್ತ ಸುದರ್ಶನ ಪಡಿಯಾರ್,ಉಧ್ಯಮಿ ಮನ್ಸೂರ್ ಹಾನೆಸ್ಟ್, ಕಾಂಗ್ರೆಸ್ ಮುಖಂಡ ದಿನಕರ ಆಳ್ವ ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!