September 2, 2026

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಗೆ ಪಶ್ಚಿಮ ವಲಯ  ಐಜಿಪಿ ಭೇಟಿ

0
image_editor_output_image-1257285110-1788359994558

ವಿಟ್ಲ: ಪಶ್ಚಿಮ ವಲಯ ಐಜಿಪಿ ಆರ್.ಚೇತನ್ ಅವರು ಕೇರಳ ಕರ್ನಾಟಕ ಗಡಿಭಾಗ ಸಾರಡ್ಕದಲ್ಲಿರುವ ಚೆಕ್ ಪೋಸ್ಟ್ ಗೆ ಬುಧವಾರ ಭೇಟಿ ನೀಡಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿ ಗಡಿಭಾಗ ಸಾರಡ್ಕ ಮತ್ತು ವಿಟ್ಲ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿ ಅರುಣ್ ಕುಮಾರ್, ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!