August 29, 2026

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಲ್ ಫುಖಾರ್ ಸೇವಾ ಟ್ರಸ್ಟಿಗೆ ನವ ಸಾರಥ್ಯ: ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಪರಂಕಿಲ್ ಆಯ್ಕೆ

0

ಕನ್ಯಾನ : ಬಡ  ಮತ್ತು ಅನಾಥರ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ  ದ ,ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ…

image_editor_output_image-1277495021-1788024418707

ಕನ್ಯಾನ : ಬಡ  ಮತ್ತು ಅನಾಥರ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ  ದ ,ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ ವಾರ್ಷಿಕ ಮಹಾಸಭೆ ಹಾಗೂ ಬೃಹತ್ ಮೀಲಾದ್ ಸಮಾವೇಶ ಆಗಸ್ಟ್ 28 ಶುಕ್ರವಾರದಂದು ನಡೆಯಿತು

ಗೌರವದ್ಯಕ್ಷರಾದ ಅಬ್ದುಲ್ ಖಾದರ್ ಸಅದಿ ಉಸ್ತಾದರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು, ನಂತರ ನಡೆದ ಮಹಾ ಸಭೆಯನ್ನು ದುಲ್ ಫುಖಾರ್ ಗಲ್ಫ್ ಕಮಿಟಿ ಉಪಾಧ್ಯಕ್ಷರಾದ ರಹೀಂ ಜಿ.ಕೆ ಮಕ್ಕ ತುಲ್ ಮುಕರ್ರಮ ಉದ್ಘಾಟಿಸಿದರು
ಕಾರ್ಯದರ್ಶಿ ಮಜೀದ್ ಚೆಡವು ಸ್ವಾಗತಿಸಿದರು. ಕಳೆದ ಸಾಲಿನ ವರದಿ ಹಾಗೂ ಲೆಕ್ಕ ಪತ್ರವನ್ನು ಯನ್ನು ಸವಿವರವಾಗಿ ಅಧ್ಯಕ್ಷರಾದ ಆಸಿಫ್ ಬನಾರಿ ವಾಚಿಸಿದರು ಸಭೆಯು ಒಕ್ಕೊರಲಿನಿಂದ ಅಂಗೀಕರಿಸಿತು.

ಬೆಳ್ಳಿಹಬ್ಬ ಸಹಿತ ಹಲವಾರು  ಕಾರುಣ್ಯ ಯೋಜನೆಗಳನ್ನು ಯಶಸ್ವಿಯಾಗಿ ನೆರವೇರಿಸಿದ ಪ್ರಸ್ತುತ ಕಮಿಟಿಯನ್ನು ವಿಸರ್ಜಿಸಿ ಈ ಕೆಳಗಿನ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು :  ಅಬ್ದುಲ್ ಖಾದರ್ ಸಅದಿ

ಅಧ್ಯಕ್ಷರು : ಇಸ್ಮಾಯಿಲ್ ಹಾಜಿ ಪರಂಕಿಲ್

ಪ್ರಧಾನ ಕಾರ್ಯದರ್ಶಿ :
ಫಾರೂಕ್ ಪರಂಕಿಲ್

ಕೋಶಾಧಿಕಾರಿ: ಆಸೀಫ್ ಬನಾರಿ

ಉಪಾಧ್ಯಕ್ಷರು :
ಝುಬೈರ್ ಗೋಳಿಕಟ್ಟೆ
ಅಬ್ದುಲ್ ಮಜೀದ್ ಚೆಡವು

ಜೊತೆ ಕಾರ್ಯದರ್ಶಿ:
ಶಿಯಾಬ್ ಕನ್ಯಾನ
ಮುಸ್ತಫಾ ಮಂಡ್ಯೂರು
ಮುವಾಝ್ ಮರಾಟಿಮೂಲೆ

ಸಾಮಾಜಿಕ ಜಾಲತಾಣ ಕಾರ್ಯದರ್ಶಿ: ಅಶ್ರಫ್ ಬಂಡಿತ್ತಡ್ಕ
ಸಿದ್ದೀಕ್ ಎಸ್ಟೀಕೆ

ಸಲಹೆಗಾರರು:
ಮಹಮ್ಮದ್ ಕುಂಞಿ ಕಣಿಯೂರು
ರಹೀಂ ಚೆಡವು
ಕಾಸಿಂ ಕನ್ಯಾನ
ಒ ಕೆ ಜಲೀಲ್ ಕರೋಪಾಡಿ
ಕೆ ಪಿ ಇಬ್ರಾಹಿಂ
ತಾಜುದ್ದೀನ್ ಬಾಳ್ತ್ರೋಡಿ.
ಸಿದ್ದೀಕ್ ಕಣಿಯೂರು

ವರ್ಕಿಂಗ್ ಟೀಂ :
ಸಿದ್ದೀಕ್ ವಳಚ್ಚಿಲ್
ಜಮಾಲ್ ನೆಕ್ಲಾಜೆ
ಸಾದಿಕ್ ರಿಕ್ಷಾ
ರಹೀಂ ನೆಕ್ಲಾಜೆ
ಮುನವ್ವರ್ ಗೋಳಿಕಟ್ಟೆ
ಅಝರ್ ಗುರಿಮಾರ್ಗ
ಶಬೀರ್ ಕನ್ಯಾನ
ನಾಸಿರ್ ಕನ್ಯಾನ
ಆಸಿಫ್ ಮಂಡ್ಯೂರು

ಲೆಕ್ಕ ಪರಿಶೋಧಕ:
ಹಸೈನಾರ್ ಕನ್ಯಾನ

ಕಾರ್ಯಕಾರಿ ಸಮಿತಿ
ಸುಲೈಮಾನ್ ನೆಕ್ಲಾಜೆ
ಹಾರೀಸ್ ಕುಕ್ಕಾಜೆ
ಅಮಾನ್ ಬಂಡಿತ್ತಡ್ಕ
ಇಕ್ಬಾಲ್ ವಳಚ್ಚಿಲ್
ಮುಸ್ತಫಾ ಪನೆಯಡ್ಕ
ಸಿನಾನ್ ಗೋಳಿಕಟ್ಟೆ
ಇರ್ಷಾದ್ ಪನೆಯಡ್ಕ

Leave a Reply

Your email address will not be published. Required fields are marked *

error: Content is protected !!