ವಿಟ್ಲ: ಆ. 2ರಂದು ಕೆಲಿಂಜದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ
ವಿಟ್ಲ: ಜೆಸಿಐ ವಿಟ್ಲ,ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಮಂಗಳೂರು, ಮಂಗಳ ಸಮೂಹ ಶಿಕ್ಷಣ ಸಂಸ್ಥೆಗಳು ಮಂಗಳೂರು ಇವರ ಸಹಯೋಗದೊಂದಿಗೆ
ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ.
ಸ್ಥಳ : ಶ್ರೀ ನಿಕೇತನ ಮಂದಿರ, ಕೆಲಿಂಜ. ದಿನಾಂಕ: 2-8-2026, ಆದಿತ್ಯವಾರ ಎಲ್ಲಾ ಜೆಸಿ ಸದಸ್ಯರು ಹಾಗೂ ಪೂರ್ವಧ್ಯಕ್ಷರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ವಿಟ್ಲ ಜೆಸಿಐ ಅಧ್ಯಕ್ಷ ಜೆಸಿ ಸಂದೀಪ್ ಅವರು ತಿಳಿಸಿದ್ದಾರೆ.




