July 23, 2026

ವಿಟ್ಲ: ವಿಟ್ಠಲ ಎಜ್ಯುಕೇಶನ್ ಸೊಸೈಟಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರವಿಪ್ರಕಾಶ್ ಆಯ್ಕೆ

0
IMG-20260723-WA0024

ವಿಟ್ಲ ವಿಟ್ಠಲ ಎಜುಕೇಶನ್ ಸೊಸೈಟಿ ಯ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ರವಿಪ್ರಕಾಶ್ ಇವರು ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಸುದರ್ಶನ್ ಪಡಿಯಾರ್, ಮಾಲತಿ ಕಾನತ್ತಡ್ಕ ಮತ್ತು ಭಾಸ್ಕರ್ ರೈ, ಕಾರ್ಯದರ್ಶಿ ಮೋಹನ್ ಬಿ, ಜತೆ ಕಾರ್ಯದರ್ಶಿ ದಿನಕರ ಆಳ್ವ, ಕೋಶಾಧಿಕಾರಿ ಮೋನಪ್ಪ ಗೌಡ, ಜತೆ ಕೋಶಾಧಿಕಾರಿ ರಾಜಶೇಖರ ಎಂ, ಕ್ರೀಡಾ ಕಾರ್ಯದರ್ಶಿ ಗಳಾಗಿ ಶ್ರೀನಿವಾಸ್ ಗೌಡ ಮತ್ತು ದಿನೇಶ್ ಕುಮಾರ್, ಜತೆ ಕ್ರೀಡಾ ಕಾರ್ಯದರ್ಶಿ ಸಮದ್ ವಿಟ್ಲ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಶೋಕ ವಿಟ್ಲ ಮತ್ತು ರವಿವರ್ಮ ವಿಟ್ಲ ಅರಮನೆ, ಖಾಯಂ ಆಹ್ವಾನಿತರಾಗಿ ಎ ಎಸ್ ಆದರ್ಶ ಚೊಕ್ಕಾಡಿ, ಕಿರಣ್ ಕುಮಾರ್, ಶಂಕರನಾರಾಯಣ ಪ್ರಸಾದ್, ನಿತ್ಯಾನಂದ ನಾಯಕ್ ಮತ್ತು ರಾಧಾಕೃಷ್ಣ ನಾಯಕ್ ಇವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!