July 9, 2026

ಚಾಯ್ಸ್ ಗೋಲ್ಡ್ & ಡೈಮಂಡ್ಸ್‌ ನಲ್ಲಿ ಉದ್ಯೋಗಾವಕಾಶ

0
IMG-20260518-WA0054

ಮಂಗಳೂರು: ಚಾಯ್ಸ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯು ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಮಾರಾಟ, ಮಾರ್ಕೆಟಿಂಗ್, ಟ್ರೈನಿ ಹಾಗೂ ರಿಸೆಪ್ಷನಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ.

ಲಭ್ಯವಿರುವ ಹುದ್ದೆಗಳು:
ಸೆಲ್ಸ್ ಎಕ್ಸಿಕ್ಯೂಟಿವ್ (ಪುರುಷ)
ಜುವೆಲ್ಲರಿ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಅಗತ್ಯ.

ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ (ಪುರುಷ)
ಮಾರ್ಕೆಟಿಂಗ್ ಕ್ಷೇತ್ರದಲ್ಲಿ 2 ವರ್ಷ ಅನುಭವ ಇರಬೇಕು. ಟೂ-ವೀಲರ್ ಹಾಗೂ ಮಾನ್ಯ ಚಾಲನಾ ಪರವಾನಗಿ ಕಡ್ಡಾಯ. ಫ್ರೆಶರ್ಸ್‌ಗೂ ಅವಕಾಶ ಇದೆ.

ಸೇಲ್ಸ್ ಟ್ರೈನಿ (ಪುರುಷ)
ಪದವಿ ಅಥವಾ ಪಿಯುಸಿ ವಿದ್ಯಾರ್ಹತೆ ಜೊತೆಗೆ ಉತ್ತಮ ಸಂವಹನ ಕೌಶಲ್ಯ ಅಗತ್ಯ. ಫ್ರೆಶರ್ಸ್ ಅರ್ಜಿ ಸಲ್ಲಿಸಬಹುದು.

ರಿಸೆಪ್ಷನಿಸ್ಟ್ (ಮಹಿಳೆ)
ಉತ್ತಮ ಸಂವಹನ ಕೌಶಲ್ಯ ಹಾಗೂ ವೃತ್ತಿಪರ ನಡವಳಿಕೆ ಅಗತ್ಯ. ಫ್ರೆಶರ್ಸ್‌ಗೂ ಅವಕಾಶ ನೀಡಲಾಗಿದೆ.

ದಿನಾಂಕ:
2026ರ ಜೂನ್ 2ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 3:00ರವರೆಗೆ.
ಸ್ಥಳ:
ಚಾಯ್ಸ್ ಗೋಲ್ಡ್ & ಡೈಮಂಡ್ಸ್,
ಅಲ್ಫಾ ಟವರ್, ಹಂಪನಕಟ್ಟ, ಮಂಗಳೂರು.
ಸಂಪರ್ಕ:
ಮೊಬೈಲ್: +91 99459 70916 / +91 89711 90916
ಇಮೇಲ್: choicegold916@gmail.com


   


   


   


   

Leave a Reply

Your email address will not be published. Required fields are marked *

error: Content is protected !!