December 16, 2025

ವಿಟ್ಲ: ಪ.ಪಂ ಚುನಾವಣೆ:
ವಿಟ್ಲದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಖಾತೆ ತೆರೆದ ಎಸ್ ಡಿ ಪಿ ಐ

0
IMG-20211230-WA0043.jpg

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ 18 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಎಸ್ ಡಿ ಪಿ ಐ ವಿಟ್ಲದ ಇತಿಹಾಸದಲ್ಲಿಯೇ ಪ್ರಥಮವಾಗಿ ಖಾತೆ ತೆರೆದಿದೆ.

13ನೇ ವಾರ್ಡ್ (ಒಕ್ಕೆತ್ತೂರು) ಸ್ಪರ್ಧಿಸಿದ್ದ ಎಸ್ ಡಿ ಪಿ ಐ ಅಭ್ಯರ್ಥಿ ಶಾಕೀರ ಅವರು 279 ಮತಗಳನ್ನು ಪಡೆದು ಜಯಶಾಲಿಯಾಗಿದ್ದು, ಮೊದಲ ಬಾರಿಗೆ ಪಟ್ಟಣ ಪಂಚಾಯತ್ ಪ್ರವೇಶಿಸಿದೆ. ಒಕ್ಕೆತ್ತೂರಿನಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದು, ಕಾಂಗ್ರೆಸ್ ನಿಂದ ಅಸ್ಮ ಅವರು ಸ್ಪರ್ಧಿಸಿದ್ದು, 204 ಮತ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!