February 1, 2026

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ಸರಿಯಾದ ವಿವೇಚನೆ ಬಳಸಿ ಆದೇಶಿಸಲು ಹೈಕೋರ್ಟ್ ಸೂಚನೆ

0
image_editor_output_image-1820954853-1769936475450.jpg

ಬೆಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರಾಯಚೂರಿಗೆ ಗಡಿಪಾರಿಗೆ ಆದೇಶಿಸಿದ್ದ ಪುತ್ತೂರು ಉಪವಿಭಾಗಾಧಿಕಾರಿ ಆದೇಶವನ್ನು ಹೈಕೋರ್ಟ್ ಮತ್ತೊಮ್ಮೆ ಬದಿಗಿರಿಸಿದ್ದು, ಸರಿಯಾದ ವಿವೇಚನೆ ಬಳಸಿ ಆದೇಶಿಸಿಸುವಂತೆ ಮತ್ತೆ ಸೂಚನೆ ನೀಡಿದೆ.

ಈ ಹಿಂದೆಯೂ ಗಡಿಪಾರಿಗೆ ಆದೇಶ ನೀಡಿ ಹೈಕೋರ್ಟ್ ನಿಂದ ಸರಿಯಾದ ಆದೇಶ ನೀಡಿ ಎಂದು ಹೇಳಿದ್ದರೂ ಮತ್ತೆ ಪುತ್ತೂರು ಉಪವಿಭಾಗಾಧಿಕಾರಿ ಗಡಿಬಿಡಿಯಲ್ಲಿ ಆದೇಶ ನೀಡಿ ಮತ್ತೊಮ್ಮೆ ಹೈಕೋರ್ಟ್ ನಲ್ಲಿ ಮುಖಭಂಗ ಅನುಭವಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!