May 4, 2026

ಪಿಎಂ ಶ್ರೀ ಸರಕಾರಿ ಮಾದರಿ ಪ್ರೌಢಶಾಲೆ ವಿಟ್ಲ (RMSA) ವಿದ್ಯಾರ್ಥಿಗಳ ವಿಶಿಷ್ಠ ಸಾಧನೆ*

0
IMG-20260504-WA0128

ವಿಟ್ಲ: ಎ 29, ಇಲ್ಲಿನ ಸರ್ಕಾರಿ  ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಟ್ಲ (RMSA) ಇದರ ಅಧೀನದಲ್ಲಿರುವ ವಿದ್ಯಾ ಸಂಸ್ಥೆಯು, ಇದೀಗ ಪಿಎಂ ಶ್ರೀ ಯೋಜನೆಯಡಿಯಲ್ಲಿ ಅಂಗೀಕಾರ ಹೊಂದಿದ್ದು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ದಾಖಲಿಸಿದ್ದು, ಅವುಗಳಲ್ಲಿ ೬೦೯ ಅಂಕಗಳನ್ನು  ಪಡೆದಿರುವ ಕುಮಾರಿ ಮನ್ಹಾ ಖದೀಜ ಖಾದರ್ ರವರು ೯೭.೪% ಗಳಿಸಿದ್ದಾರೆ.


ಇವರು ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಇದರ ಸಂಚಾಲಕರಾಗಿರುವ ಶ್ರೀ ಅಬ್ದುಲ್ ಖಾದರ್ ಕುಕ್ಕಾಜೆ ಹಾಗೂ ಶ್ರೀಮತಿ ಯು.ಎಂ. ರಾಶಿದ ತನ್ವೀರ ಉಪ್ಪಿನಂಗಡಿ ದಂಪತಿಗಳ ಪುತ್ರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!