11 ತಿಂಗಳು 11 ಮಹೀಂದ್ರ ಥಾರ್ ಬಹುಮಾನವಿರುವ ಅತೀ ದೊಡ್ಡ ಉಳಿತಾಯ ಯೋಜನೆ: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವಿಟ್ಲ: ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ, ಅಸ್ತ್ರ ಗ್ರೂಪ್ ನಿಮ್ಮೆಲ್ಲರಿಗಾಗಿ ಅತ್ಯಾಕರ್ಷಕ ‘ಅಕ್ಷಯ ಪಾತ್ರ ಸೇವಿಂಗ್ಸ್ ಪ್ಲಾನ್’ ಅನ್ನು ಪರಿಚಯಿಸಿದೆ. ಸೇವಿಂಗ್ಸ್ ಮಾಡುತ್ತಲೇ ಕನಸಿನ ಕಾರನ್ನು ಗೆಲ್ಲುವ ಅದ್ಭುತ ಅವಕಾಶ ಇದಾಗಿದೆ. ಈ ಯೋಜನೆಯಡಿ 11 ತಿಂಗಳ ಅವಧಿಯಲ್ಲಿ ಒಟ್ಟು 11 ಮಹೀಂದ್ರಾ ಥಾರ್ ಕಾರುಗಳನ್ನು ಬಹುಮಾನವಾಗಿ ನಿಮ್ಮದಾಗಿಸುವ ಸುವರ್ಣ ಅವಕಾಶ.


ಕೇವಲ 1,000 ರೂಪಾಯಿಗಳ ಮಾಸಿಕ ಉಳಿತಾಯದೊಂದಿಗೆ ನೀವು ಈ ಯೋಜನೆಯ ಭಾಗವಾಗಬಹುದು. ಪ್ರತಿ ತಿಂಗಳು ಲಕ್ಕಿ ಡ್ರಾ ಮೂಲಕ ನೀವು ಥಾರ್ ಕಾರು ಗೆಲ್ಲುವ ಅದೃಷ್ಟ ಪರೀಕ್ಷೆ . 11 ತಿಂಗಳ ಅವಧಿಯಲ್ಲಿ 11 ಜನರಿಗೆ ಈ ಪ್ರೀಮಿಯಂ ಕಾರನ್ನು ಗೆಲ್ಲುಬಹುದಾಗಿದೆ,
ಹೆಚ್ಚಿನ ಮಾಹಿತಿಗಾಗಿ ಅಥವಾ ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು, ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವ ವಾಟ್ಸಾಪ್ ಮೂಲಕ ಸಂಪರ್ಕಿಸಿ. ನಿಮ್ಮ ಸಣ್ಣ ಉಳಿತಾಯ, ನಿಮ್ಮ ಜೀವನದ ದೊಡ್ಡ ತಿರುವು ಆಗಬಹುದು. ಇಂದೇ ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ರಸ್ತೆಯಲ್ಲಿ ರಾಜನಂತೆ ಮೆರೆಯುವ ಮಹೀಂದ್ರಾ ಥಾರ್ ನಿಮ್ಮದಾಗಿಸಿಕೊಳ್ಳಿ





