April 9, 2026

ದ್ವಿತೀಯ ಪಿಯುಸಿ ಫಲಿತಾಂಶ ಶುರೈಫ್ ಅಬ್ದುರ್ರಹ್ಮಾನ್ ಎ ವಿಜ್ಞಾನ ವಿಭಾಗದಲ್ಲಿ 591(98.5%) ಅಂಕ ಪಡೆದ ಡಿಸ್ಟಿಂಕ್ಷನ್ ವಿದ್ಯಾರ್ಥಿ

0
image_editor_output_image1343841669-1775738804815

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ಪದವಿಪೂರ್ವ ವಿಧ್ಯಾರ್ಥಿ ಶುರೈಫ್ ಅಬ್ದುರ್ರಹ್ಮಾನ್ ಎ 98.5%( 591)
ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ
ಗೊಂಡಿದ್ದಾರೆ
ಇವರು ಜೋಕಟ್ಟೆಯ ಮುಹಮ್ಮದ್ ಅಥಾವುಲ್ಲಾ ಮತ್ತು ಫಾತಿಮಾಬಿ ಅವರ ಪುತ್ರ ರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!