ಏಪ್ರಿಲ್ 21ರಿಂದ 25ರ ವರೆಗೆ ಕಂಬಳಬೆಟ್ಟು ಮಖಾಂ ಉರೂಸ್: ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ವಿಟ್ಲ: ಏಪ್ರಿಲ್ 21ರಿಂದ 25ರ ವರೆಗೆ ನಡೆಯಲಿರುವ ಕಂಬಳಬೆಟ್ಟು ಮಖಾಂ ಉರೂಸ್ ಪ್ರಯುಕ್ತ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಗೌರವಾಧ್ಯಕ್ಷ ಕುಂಬೋಳ್ ತಂಙಳ್ ಅವರ ಮಾರ್ಗದರ್ಶನದಲ್ಲಿ ಉರೂಸ್ ಕಾರ್ಯಕ್ರಮ ನಡೆಯಲಿದೆ.

ಕಂಬಳಬೆಟ್ಟು ಜಮಾಅತ್ ಮುದರ್ರಿಸ್ ಅಬೂಸ್ವಾಲಿಹ್ ಕಾಮಿಲ್ ಸಖಾಫಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ ಕೆ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಾಂಬೆ, ಮಹಮೂದ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ನಾಸಿರ್ ಕಂಬಳಬೆಟ್ಟು, ಕೋಶಾಧಿಕಾರಿ ಅಬೂಬಕ್ಕರ್ ನೆಕ್ಕರೆ, ಫಝಲ್ ಜುಮ್ಮಾ ಮಸೀದಿ ಶಾಂತಿನಗರ ಇದರ ಖತೀಬ್ ಅಬ್ದುಲ್ ಖಾದರ್ ಮದನಿ, ಉರೂಸ್ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ಮಟನ್, ಕಾರ್ಯದರ್ಶಿ ಕೆ ಟಿ ಹಮೀದ್, ಹಾಜಿ ಅಬ್ದುಲ್ ಖಾದರ್ ಬದ್ರಿಯ ವಿ.ಕೆ, ಹಾಜಿ ಸುನ್ನಿ ಖಾದರ್ ಶಾಂತಿನಗರ, ವಹ್ಹಾಬ್ ಜಾಕಿಮೂಲೆ, ಹಾಜಿ ಅಬ್ದುಲ್ ಗಫೂರ್ ಬದ್ರಿಯ, ಆರಿಫ್ ದರ್ಗಾ, ಮೊಹಮ್ಮದ್ ಹಾಜಿ ದರ್ಗಾ, ಮೆಹಬೂಬ್, ರಫೀಕ್, ಸಾಹುಲ್ ಹಮೀದ್ ನೆಕ್ಕರೆ, ಅಬ್ದುಲ್ ಗಫೂರ್ ನೆಕ್ಕರೆ, ಹಮೀದ್ ಹಾಜಿ ದರ್ಗಾ, ಹಮೀದ್ ಕೆ.ಪಿ, ಮಮ್ಮುಚ್ಚ, ರಝಾಕ್, ಮಜೀದ್, ಸಿ.ಎಚ್ ಮೊಹಮ್ಮದ್ ಹನೀಫ್ ಸಖಾಫಿ, ಇಬ್ರಾಹಿಂ ಬಾತಿಶ್ ಮುಸ್ಲಿಯಾರ್, ಹನೀಫ್ ಮದನಿ ಶಾಂತಿನಗರ, ಕೋಶಾಧಿಕಾರಿ ರಝಾಕ್ ನೆಕ್ಕರೆ, ಉಪಾಧ್ಯಕ್ಷ ಯೂಸುಫ್ ನೆಕ್ಕರೆ, ಸುಲೈಮಾನ್, ಜೊತೆ ಕಾರ್ಯದರ್ಶಿ ಸತ್ತಾರ್ ಶಾಂತಿನಗರ, ಜಂಶಾದ್, ಇಲ್ಯಾಸ್ ಶಾಂತಿನಗರ, ರಫೀಕ್ ಎಂ.ಕೆ. ಗಫೂರ್ ಸಿ.ಎಂ, ಬಶೀರ್, ಮುನೀರ್, ಮುನ್ನ ವಿ ಎಸ್
ಮೊದಲಾದವರು ಉಪಸ್ಥಿತದ್ದರು.




