February 18, 2026

ವಿಟ್ಲ: ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳ್ಳತನ: ಆಲ್ಟೋ ಕಾರಿನಲ್ಲಿ ಬಂದು ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆ

0
image_editor_output_image1715655979-1771317094374

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿ ಗ್ಯಾರೇಜ್ ಮುಂಭಾಗ ರಾತ್ರಿ ಹೊತ್ತು ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿ ಕಳ್ಳತನ ನಡೆದಿದೆ.

ಅದೇ ರಾತ್ರಿ ಕಾಶಿಮಠ ರಸ್ತೆ ಬದಿ ಮತ್ತು ಉಕ್ಕುಡ ಸರ್ವಿಸ್ ಸ್ಟೇಷನಲ್ಲಿ ನಿಲ್ಲಿಸಿದ್ದ ಒಟ್ಟು ಮೂರು ಲಾರಿಗಳ ಬ್ಯಾಟರಿಗಳು ಕಳ್ಳರ ಪಾಲಾಗಿವೆ.

ಈ ಬಗ್ಗೆ ಲಾರಿ ಚಾಲಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಬಿಳಿ ಆಲ್ಟೋ ಕಾರಿನಲ್ಲಿ ಬಂದು ಬ್ಯಾಟರಿ ಕಳ್ಳತನ ನಡೆಸಿ ಪರಾರಿಯಾದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!