February 9, 2026

ವಿಟ್ಲ: ಫೆ. 10, 11 ರಂದು ಒಕ್ಕೆತ್ತೂರಿನಲ್ಲಿ ಧಾರ್ಮಿಕ ಮತ ಪ್ರವಚನ: ಸ್ಪೀಕರ್ ಯು.ಟಿ ಖಾದರ್ ಗೆ ಆಹ್ವಾನ ಪತ್ರಿಕೆ ನೀಡಿದ ಸಂಘಟಕರು

0
IMG-20260207-WA0012

ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಫೆಬ್ರವರಿ 10 ಹಾಗೂ 11 ರಂದು ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಹಾಗೂ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಇವರಿಂದ ನಡೆಯುವ ಎರಡು ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮಕ್ಕೆ ಸ್ಪೀಕರ್ ಯು.ಟಿ.ಖಾದರ್ ರವರನ್ನು ಆಹ್ವಾನಿಸಲಾಯಿತು.

ಈ ಸಂದರ್ಭ ಮಸೀದಿ ಅಧ್ಯಕ್ಷ ಹಾಜಿ ವಿ.ಎಂ.ಅಶ್ರಫ್ ಕರಾವಳಿ, ಮನ್ಸೂರ್ ಹಾನೆಸ್ಟ್, ಅಬೂಬಕರ್ ಅನಿಲಕಟ್ಟೆ, ಜಮಾಲ್ ಒಕ್ಕೆತ್ತೂರು, ಅಬ್ದುಲ್ ಖಾದರ್ ಲಕ್ಸುರಿ, ವಿ.ಎಸ್.ಸುಲೈಮಾನ್, ಇರ್ಷಾದ್, ಸಯಾಫ್ ಮುಂತಾದವರ ಇದ್ದರು.

Leave a Reply

Your email address will not be published. Required fields are marked *

error: Content is protected !!