ಡಿ.8 ಸೋಮವಾರ ಕಂಬಳಬೆಟ್ಟು ನಲ್ಲಿ ನೂತನವಾಗಿ ಆರೋಗ್ಯ ಹೆಲ್ತ್ & ವೆಲ್ನೆಸ್ ಕ್ಲಿನಿಕ್ ಶುಭಾರಂಭ
ವಿಟ್ಲ: ಕಂಬಳಬೆಟ್ಟು ಎಂಬಲ್ಲಿ ನೂತನವಾಗಿ ಆರೋಗ್ಯ ಹೆಲ್ತ್ & ವೆಲ್ನೆಸ್ ಕ್ಲಿನಿಕ್ ಡಿಸೆಂಬರ್ 8 ಸೋಮವಾರ ಸಂಜೆ ಉದ್ಘಾಟನೆಗೊಳ್ಳಲಿದೆ.
ಡಾ. ಖದೀಜಾ ರಶಾ, ಬಿ.ಎ.ಎಂ.ಎಸ್. ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಈ ಕ್ಲಿನಿಕ್ ನಲ್ಲಿ Consultation, Wound Dressing, A.Cupping Therapy
Blood Test, Nebulisation
Pharmacy ಸೇವೆಗಳು ಲಭ್ಯವಿದೆ.
ಶುಭಾರಂಭದ ಪ್ರಯುಕ್ತ ಉಚಿತ ಶುಗರ್ ಟೆಸ್ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜನಪ್ರಿಯ ಫೌಂಡೇಶನ್ ಚೇಯರ್ಮ್ಯಾನ್ ಡಾ. ವಿ.ಕೆ ಅಬ್ದುಲ್ ಬಶೀರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ವಿ.ಕೆ ಹೆಗ್ಡೆ ಹಿರಿಯ ವೈದ್ಯರು, ಪುಷ್ಪಕ್ ಕ್ಲಿನಿಕ್ ವಿಟ್ಲ, ಡಾ. ಸುಭಾಶ್ ರೈ ಕೆ.ಎನ್ ಮೆಡಿಕಲ್ ಸುಪರ್ಡೆಂಟ್, ಯೆನಪೊಯ ಆಯುರ್ವೇದ ಮೆಡಿಕಲ್ ಕಾಲೇಜು & ಆಸ್ಪತ್ರೆ ಮಂಗಳೂರು , ಡಾ. ಅರವಿಂದ (Orth), FASM (ISAKOS) ಬೆನಕ ಕ್ಲಿನಿಕ್ ವಿಟ್ಲ, ಡಾ. ಆಯಿಶಾ ಸುಹಾ BUMS M.RTC ಶಿಫಾ ಕ್ಲಿನಿಕ್, ಮಂಗಳೂರು, ಜ| ಎಂ.ಎಸ್ ಮಹಮ್ಮದ್ ಮಾಜಿ ಉಪಾಧ್ಯಕ್ಷರು, ದ.ಕ ಜಿಲ್ಲಾ ಪಂಚಾಯತ್, ಡಾ. ಆಲಂ ನಮಾಝ್ MBBS, MD (Internal Medicine) ಅಸೋಸಿಯೇಟ್ ಪ್ರೊಫೆಸರ್ ಮತ್ತು ಯುನಿಟಿ ಹೆಡ್, ಕೆ.ಎಂ.ಸಿ ಮಂಗಳೂರು, ಡಾ. ಕಿರಾಶ್ ಪರ್ತಿಪ್ಪಾಡಿ MDS (OMES), AFCS ಡೈರೆಕ್ಟರ್ ಮತ್ತು ಸಿ.ಇ.ಒ. ಜನಪ್ರಿಯ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು, ಡಾ. ಫಾತಿಮಾ ಇಸ್ಮತ್ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಜನಪ್ರಿಯಾ ಆಸ್ಪತ್ರೆ ಮಂಗಳೂರು, ಡಾ. ಶಹೀರ್ ವಿ.ಕೆ MBBS, MD ಮೊದಲಾದವರು ಭಾಗವಹಿಸಲಿದ್ದಾರೆ.





