ಮೂಡುಬಿದಿರೆ: ಮನೆ ಹತ್ತಿರದ ಹಾಡಿಯಲ್ಲಿ ನೇಣುಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಕಲ್ಲಬೆಟ್ಟು ನೀರಲ್ಕೆಯ ಸಂಜಯ್ ಯಾನೆ ಮುನ್ನಾ (26) ಎಂದು ಗುರುತಿಸಲಾಗಿದೆ. ಮನೆ ಹತ್ತಿರದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಇವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.