ವಿಟ್ಲ: ಟ್ಯೂಷನ್ ತರಗತಿ ಹೊಸ ಬ್ಯಾಚ್ ಪ್ರಾರಂಭ: ಮೂರು ತಿಂಗಳ ವಿಶೇಷ ತರಗತಿ
ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್(VITTAL STUDY CENTER) ನಲ್ಲಿ ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಮೂರು ತಿಂಗಳ ವಿಶೇಷ ಬ್ಯಾಚ್ ಟ್ಯೂಷನ್ ತರಗತಿಗಳು ಪ್ರಾರಂಭಗೊಳ್ಳಲಿದೆ.
1ನೇ ತರಗತಿಯಿಂದ 10ನೇ ತರಗತಿ ಮತ್ತು ಪಿಯುಸಿ(ಕೆಮಿಸ್ಟ್ರಿ) ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಸಂಜೆ 4 ಗಂಟೆಯಿಂದ 6 ಗಂಟೆ ವರೆಗೆ ಟ್ಯೂಷನ್ ನೀಡಲಾಗುತ್ತದೆ. ಅನುಭವಿ ಶಿಕ್ಷಕರು, ವಿಶಾಲವಾದ ತರಗತಿ ಕೊಠಡಿ ಹೊಂದಿರುತ್ತದೆ. ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಅಥವಾ ಸಂಜೆ 4 ಗಂಟೆಯಿಂದ 6 ಗಂಟೆ ಒಳಗಡೆ ಮುಖತಃ ಬಂದು ಹೆಸರು ನೋಂದಾಯಿಸಬಹುದು.
ಮೊ: 9980205258-9901535258





