March 22, 2026

ಮಂಗಳೂರು: ಗೋಡೆಗೆ ಡಿಕ್ಕಿ ಹೊಡೆದು ಆಂಬ್ಯುಲೆನ್ಸ್ ಅಪಘಾತ

0
n34497688616405860545893a5ceb5b14f34b6cc0a758af16c9fd51eefc82deab306a6056c16228f0fcf3a4.jpg

ಮಂಗಳೂರು: ಫಳ್ನೀರ್ ಖಾಸಗಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ರಿವರ್ಸ್ ತೆಗೆಯುವ ವೇಳೆ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಬೈಕ್ ಗಳ ಮೇಲೆ ಬಿದ್ದಿದೆ.

ಆಂಬ್ಯುಲೆನ್ಸ್ ನಲ್ಲಿ ಚಾಲಕ ಮಾತ್ರ ಇದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ರಿವರ್ಸ್ ತೆಗೆಯುವಾಗ ಸುಮಾರು ಎಂಟು ಅಡಿ ಎತ್ತರದಿಂದ ಬಿದ್ದಿದ್ದು, 2ರಿಂದ 3 ಬೈಕ್‍ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!