March 20, 2026

ಬಂಟ್ವಾಳ: ಉರುಳಿ ಬಿದ್ದ ಬಂಡೆಕಲ್ಲು, ಮನೆಯ ಗೋಡೆಗೆ ಹಾನಿ

0
image_editor_output_image-1948444721-1760449082870.jpg

ಬಂಟ್ವಾಳ: ಮನೆಯೊಂದರ ಗೋಡೆಯ ಮೇಲೆ ಬಂಡೆಕಲ್ಲು ಬಿದ್ದು ಹಾನಿಯಾದ ಘಟನೆ ಆ.12 ರಂದು ಆದಿತ್ಯವಾರ ರಾತ್ರಿ ವೇಳೆ ನಡೆದಿದೆ.

ಆದಿತ್ಯವಾರ ರಾತ್ರಿ ಸುರಿದ ಮಿಂಚು ಸಿಡಿಲು ಮಳೆಗೆ ಅಮ್ಮಾಡಿ ಗ್ರಾಮದ ಪಡಾಮಕಿಲಮಾರ್ ಎಂಬಲ್ಲಿ ರವೀಂದ್ರ ಎಂಬವರ ವಾಸ್ತವ್ಯದ ಮನೆಯ ಹಿಂಬದಿಯಲ್ಲಿನ ಗುಡ್ಡದಿಂದ ಬಂಡೆಕಲ್ಲು ಒಡೆದು ಉರುಳಿ ಬಿದ್ದಿದೆ.

ಮಣ್ಣಿನ ಗೋಡೆಯ ಮನೆಯಾಗಿರುವುದರಿಂದ ಗೋಡೆಗೆ ಹಾನಿಯಾಗಿದೆ. ಸ್ಥಳಕ್ಕೆ ಬಂಟ್ವಾಳ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!