ನಮ್ಮ ರಾಜ್ಯ ಮಾಲ್ನ ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು reporter September 9, 2025 0 ಮೈಸೂರು: ಮಾಲ್ನ ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಡಿಆರ್ಸಿ ಮಾಲ್ನಲ್ಲಿ ನಡೆದಿದೆ. ಸುನೀಲ್ (27) ಮೃತ ದುರ್ದೈವಿ. ಮಾಲ್ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ಗಾಯಗೊಂಡವರನ್ನು ಚಂದ್ರು ಎಂದು ಗುರುತಿಸಲಾಗಿದೆ. Post navigation Previous: ಮಂಗಳೂರು: ಹೆದ್ದಾರಿಯ ಡಿವೈಡರ್ ಏರಿದ ಖಾಸಗಿ ಎಕ್ಸ್ ಪ್ರೆಸ್ ಬಸ್Next: ಮಂಗಳೂರು: ಪಡೀಲ್ ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಯಶಸ್ವಿ 1ನೇ ವರ್ಷದ ಸಂಭ್ರಮ: ಜನರಿಗೆ ಸೇವೆ ನೀಡುವುದೇ ಜನಪ್ರಿಯ ಆಸ್ಪತ್ರೆಯ ಉದ್ದೇಶ: ಜಿಫ್ರಿ ಮುತ್ತುಕೋಯ ತಂಙಳ್ More Stories ನಮ್ಮ ರಾಜ್ಯ 10 ಲಕ್ಷ ರೂ. ವರದಕ್ಷಿಣೆ ಕಿರುಕುಳ: ಕುಕ್ಕರ್ನಿಂದ ಹೊಡೆದು ಪತ್ನಿಯನ್ನು ಹತ್ಯೆಗೈದ ಪತಿ reporter June 19, 2026 0 ನಮ್ಮ ರಾಜ್ಯ ಕಾಲೇಜು ಕ್ಯಾಂಪಸ್ನಲ್ಲಿ ಕುಸಿದು ಬಿದ್ದು ಯುವಕ ಮೃತ್ಯು reporter June 19, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಬಂಟ್ವಾಳ: ಕಾರು, ಸ್ಕೂಟರ್ ನಡುವೆ ಭೀಕರ ರಸ್ತೆ ಅಪಘಾತ: ಸಜಿಪನಡು ನಿವಾಸಿ ಸ್ಥಳದಲ್ಲೇ ಮೃತ್ಯು reporter June 19, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.