March 21, 2026

ಪಾಕಿಸ್ತಾನಕ್ಕೆ ಮಾಹಿತಿ ಹಂಚಿಕೆ: ಆರೋಪಿ ಮಹೇಂದ್ರ ಪ್ರಸಾದ್ ಬಂಧನ

0
image_editor_output_image518336191-1755164735056.jpg

ಜೈಪುರ್‌: ಡಿಆರ್ಡಿಒ ವಿಜ್ಞಾನಿಗಳ ಮೇಲೆ ನಿಗಾ ಇಟ್ಟು, ಅವರ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಜೈಸಲ್ಮೇರ್‌ನಲ್ಲಿರುವ ಡಿಆರ್‌ಡಿಒದ ಅತ್ಯಂತ ಅತಿಥಿ ಗೃಹದ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅತಿಥಿ ಗೃಹದಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಉತ್ತರಾಖಂಡ ಮೂಲದ ಮಹೇಂದ್ರ ಪ್ರಸಾದ್ (32) ಎಂದು ಗುರುತಿಸಲಾಗಿದೆ. ಈತ ಉನ್ನತ ವಿಜ್ಞಾನಿಗಳ ಇಮೇಲ್‌ಗಳು ಮತ್ತು ದೂರವಾಣಿ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದ. ಅವನ್ನೆಲ್ಲ ಪಾಕಿಸ್ತಾನಕ್ಕೆ ಹಂಚಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಾಕ್‌

Leave a Reply

Your email address will not be published. Required fields are marked *

You may have missed

error: Content is protected !!