November 17, 2026

ಕಡಂಬು: ಜುಮ್ಮಾ ಮಸೀದಿ ಬೆಂಗಳೂರು ಸಮಿತಿ  2026-27 ನೆ ನೂತನ ಪದಾದಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಶರೀಫ್ ಬೆಂಗಳೂರು ಆಯ್ಕೆ

0
image_editor_output_image-496303690-1794926555721

ಜುಮ್ಮಾ ಮಸೀದಿ ಕಡಂಬು ಇದರ ಅಧೀನದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕಡಂಬು ನಿವಾಸಿಗಳಿಗಾಗಿ ನೂತನ ಸಮಿತಿಯೊಂದನ್ನು ರಚಿಸಲಾಯಿತು.

ಈ ಸಮಿತಿಯ ಗೌರವಾಧ್ಯಕ್ಷರಾಗಿ ಅಲ್ತಾಫ್ ಮೌಲ್ವಿ ಬಂಡಸಾಲೆ  ಆಯ್ಕೆಯಾಗಿದ್ದು,

ಅಧ್ಯಕ್ಷರಾಗಿ ಶರೀಫ್ ಬೆಂಗಳೂರು, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಎ.ಬಿ. ಹಾಗೂ ನಜೀಬ್ ಪಿ.
ಪ್ರಧಾನ ಕಾರ್ಯದರ್ಶಿಯಾಗಿ ರಹೀಂ ಕೆ. ಆಯ್ಕೆಯಾಗಿದ್ದಾರೆ.

ಜಂಟಿ ಕಾರ್ಯದರ್ಶಿಗಳಾಗಿ ಶಾಫಿ ಬಿ.ಎ., ನೌಫಲ್ ಪಿ. ಹಾಗೂ ಮನ್ಸೂರ್ ಎ.ಬಿ.

ಮತ್ತು ಖಜಾಂಚಿಯಾಗಿ ರಿಯಾಜ್ ಪಿ. ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿ ಸದಸ್ಯರಾಗಿ ನಾಸೀರ್ ಎ.ಬಿ.,ಹಮೀದ್  ಗೌಸಿಯಾ, ಹೈದರ್ ಹಾಗೂ ಆರಿಸ್ ಬಿ. ಅವರನ್ನು ಆಯ್ಕೆ ಮಾಡಲಾಗಿದ್ದು,
ಮಾಧ್ಯಮ ಉಸ್ತುವಾರಿಯಾಗಿ ಆಸಿಫ್ ಕಡಂಬು ಅವರನ್ನು ನೇಮಕ ಮಾಡಲಾಗಿದೆ.

ಈ ಸಮಿತಿಯು ಜಮಾಅತ್‌ನ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದು, ಕಡಂಬು ಜಮಾಹತ್ ಗೆ ಒಳಪಟ್ಟ ಸುಮಾರು  40 ಮಂದಿ ಸದಸ್ಯರು ಈ ಸಮಿತಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಈ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಕಡಂಬು ಜಮಾಅತ್ ಆಡಳಿತ ಸಮಿತಿಯ ಕಾರ್ಯದರ್ಶಿ ಮಹಮ್ಮದ್ ಕಡಂಬು ಹಾಗೂ ಜಂಟಿ ಕಾರ್ಯದರ್ಶಿಗಳಾದ ಅಲಿ AB ಅವರು ನಿರ್ವಹಿಸಿದರು.ಆಡಳಿತ ಸಮಿತಿ ಸದಸ್ಯರಾದ ಅಶ್ರಫ್ AB ರವರು ಉಪಸ್ಥರಿದ್ದರು.

Leave a Reply

Your email address will not be published. Required fields are marked *

error: Content is protected !!