ನಮ್ಮ ರಾಜ್ಯ ಕಾಸರಗೋಡು: ಚೆರ್ವತ್ತೂರು ವೀರ ಮಲೆಯಲ್ಲಿ ಗುಡ್ಡ ಕುಸಿತ reporter July 23, 2025 0 ಕಾಸರಗೋಡು: ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಚೆರ್ವತ್ತೂರು ವೀರ ಮಲೆಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿರುವ ಘಟನೆ ನಡೆದಿದೆ. ಗುಡ್ಡ ಕುಸಿಯುವ ಸಂದರ್ಭದಲ್ಲಿ ಹಲವು ವಾಹನಗಳು ರಸ್ತೆಯಲ್ಲಿ ತೆರಳುತ್ತಿತ್ತು. ಒಂದು ಕಾರು ಮಣ್ಣಿನಡಿ ಸಿಲುಕಿದರೂ ಚಾಲಕ ಅಪಾಯದಿಂದ ಪಾರಾಗಿದ್ದಾರೆ. Post navigation Previous: ಮಂಗಳೂರು: ನಾಳೆ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ:Next: ಕುಳೂರು ಹಳೆ ಸೇತುವೆ ಬಳಿ ಕಾಮಗಾರಿ: ಗಂಟೆಗಟ್ಟಲೇ ಟ್ರಾಫಿಕ್ ಜಾಮ್ More Stories ನಮ್ಮ ಕರಾವಳಿ ನಮ್ಮ ರಾಜ್ಯ ತುಳು ಭಾಷೆಗೆ ರಾಜ್ಯದ 2 ನೇ ಅಧಿಕೃತ ಭಾಷೆಯ ಸ್ಥಾನಮಾನ: ಕ್ರೆಡಿಟ್ ಪೋಸ್ಟ್ ಹಾಕಿದ್ದ ಬಿಜೆಪಿ ಶಾಸಕರ ಕಾಳೆಲೆದ ನೆಟ್ಟಿಗರು! reporter September 22, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ: ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ reporter September 21, 2026 0 ಕ್ರೈಂ ಸುದ್ದಿ ನಮ್ಮ ರಾಜ್ಯ ಕೊಡಗಿನಲ್ಲಿ ಭೀಕರ ಅಪಘಾತ: ಮೂವರು ಸಾವು reporter_2 September 21, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.