March 13, 2026

ವಿಟ್ಲ; ಹೊರೈಝನ್ ಶಾಲೆಯಲ್ಲಿ ಯೋಗ ದಿನಾಚರಣೆ

0
image_editor_output_image-675835784-1750494305125

ವಿಟ್ಲ; ವಿಟ್ಲ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.


ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.
ಶಾಲೆಯ ಕಾರ್ಯದರ್ಶಿ ನೋಟರಿ ಅಬೂಬಕರ್ ,ಮುಖ್ಯ ಶಿಕ್ಷಕ ಮಾನಾಝಿರ್ ಮುಡಿಪು,ವಿಟ್ಲ ಕೇಂದ್ರ ಜುಮಾ ಮಸೀದಿ ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ದೈಹಿಕ ಶಿಕ್ಷಕ ತಿರುಮಲೇಶ್ವರ ಯೋಗದ ಉಪಯೋಗದ ಬಗ್ಗೆ ಮಾತನಾಡಿದರು.
ಅಬೂಬಕರ್ ನೋಟರಿ ಅವರು ಯೋಗದ ಕೆಲವು ಆಸನಗಳನ್ನು ವೇದಿಕೆಯಲ್ಲಿ ಮಾಡಿ ತೋರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.


   ವಿದ್ಯಾರ್ಥಿಗಳಾದ ತಸ್ನೀಮಾ ಸ್ವಾಗತಿಸಿ ಫಿದಾ ವಂದಿಸಿದರು. ಇಝ್ಝಾ ಫಾತಿಮ ನಿರೂಪಿಸಿದರು.
ಉಪ ಮುಖ್ಯ ಶಿಕ್ಷಕಿ ಗಾಯತ್ರಿ ಸಹಕರಿಸಿದರು

Leave a Reply

Your email address will not be published. Required fields are marked *

error: Content is protected !!