March 13, 2026

ವಿಟ್ಲ: ಕೋಡಪದವು ಶಾಲಾ ವಠಾರದಲ್ಲಿ ಬಾದಮಿ ಗಿಡ ನೆಟ್ಟ ಬಿಬಿಕೆ ಸ್ಪೋರ್ಟ್ಸ್ ಕ್ಲಬ್ ಸದಸ್ಯರು-ಸದಸ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

0
image_editor_output_image159756687-1749998124661

ವಿಟ್ಲ: ಬಿಬಿಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೋಡಪದವು ಶಾಲಾ ಮೈದಾನದ ಸುತ್ತ ಬಾದಾಮಿ ಸಸಿ ನೆಡುಯುವ ಕಾರ್ಯಕ್ರಮ ನಡೆಯಿತು.

ಕೋಡಪದವು ಶಾಲಾ ಮೈದಾನ ಸುತ್ತಮುತ್ತಳು ಬಿಸಿಲಿನ ತಾಪಮಾನವನ್ನ ಕಡಿಮೆಗೊಳಿಸಲು ಬಿಬಿಕೆ ಎಲ್ಲಾ ಸದಸ್ಯರು ಒಟ್ಟು ಸೇರಿಸಿ ಸುಮಾರು 6000 ರೂ ಖರ್ಚು ಮಾಡಿ 25 ಬಾದಾಮಿ ಗಿಡ ನೆಟ್ಟಿರುತ್ತಾರೆ.

ಸಸಿ ನೆಡುವ ಸಂದರ್ಭದಲ್ಲಿ ಬಿಬಿಕೆ ಸ್ಪೋರ್ಟ್ಸ್ ಕ್ಲಬ್ ಗೌರವ ಅಧ್ಯಕ್ಷರು ರಫೀಕ್ ಕೋಡಪದವು,ಬಿಬಿಕೆ ಅಧ್ಯಕ್ಷರು ರಿಯಾಝ್ ಟಿ,SDMC ಕೋಡಪದವು ಶಾಲಾ ಅಧ್ಯಕ್ಷರು ಫಾರೂಕ್ ಟೆಕ್ ನಿಕ್,ಬಿಬಿಕೆ ಮಾಜಿ ಅಧ್ಯಕ್ಷರು ಕಬೀರ್ ಟಿ,ವಿಟ್ಲ ಪಡ್ನೂರ್ ಮಾಜಿ ಸದಸ್ಯರು ಸಿದ್ದೀಕ್ ಸರವು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!