December 15, 2025

ಕನ್ಯಾನ: ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರ ಬಿದ್ದು ಹಾನಿ

0
image_editor_output_image518661659-1748623671606

ವಿಟ್ಲ: ನಿರಂತರ ಮಳೆಯಿಂದ ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.

ಬುಡ ಸಮೇತವಾಗಿ ಬಿದ್ದ ಮರದಿಂದ ದೈವಸ್ಥಾನದ ಗೋಪುರಕ್ಕೆ ಹಾನಿಯಾಗಿದ್ದು ಅಪಾರ ನಷ್ಟವುಂಟಾಗಿದೆ.

Leave a Reply

Your email address will not be published. Required fields are marked *

error: Content is protected !!