March 12, 2026

ವಿಟ್ಲ: ಕಲಾವಿದನಾಗಿ SSLC -2025 ಪರೀಕ್ಷೆಯಲ್ಲಿ 600ರ ಸಾಧಕ

0
image_editor_output_image-1957935203-1746362026441

ವಿಟ್ಲ: ರಾಧಾಕೃಷ್ಣ ಎರುಂಬು ಹಾಗೂ ಮುಕ್ತಶ್ರೀ ದಂಪತಿಗಳ ಪುತ್ರ ಜಿತಿನ್. ಆರ್. ಕೃಷ್ಣ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಯಾಗಿದ್ದು, SSLC ಪರೀಕ್ಷೆ 2025 ರಲ್ಲಿ 600 ಅಂಕಗಳನ್ನು ಗಳಿಸಿ ಶೇ.96 ರ ಸಾಧನೆ ಮಾಡಿದ್ದಾರೆ.

ಸದಾ ಯಕ್ಷಕಲಾವಿದನಾಗಿ ಆರ್. ಕೆ. ಕಲಾಸಂಸ್ಥೆಯಲ್ಲಿ ಸೇವೆ, ಉತ್ತಮ ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಕೀ ಬೋರ್ಡ್ ಕಲಾವಿದನಾಗಿ ಬೇಡಿಕೆಯ ಕಲಾವಿದನಾಗಿರುತ್ತಾ ಈ ಸಾಧನೆ ಪ್ರಶಂಸನೆಗೆ ಭಾಜನರಾಗಿದ್ದಾರೆ. ಇವರು ಶ್ರೀ ವೆಂಕಟೇಶ್ ವಿಟ್ಲ ರವರಲ್ಲೂ ತರಬೇತಿ ಪಡೆದಿದ್ದರು.

Leave a Reply

Your email address will not be published. Required fields are marked *

error: Content is protected !!